ಸಿಂಗಾಪುರ್ ನಲ್ಲಿ ಕೆಲಸ ಬಿಟ್ಟು ಬಂದು ಅರ್ಧ (1/2) ಎಕರೆನಲ್ಲಿ 16 ರಕವಾದ ತರಕಾರಿ ಬೆಳೆಯುತ್ತಿರುವ ರೈತ

 ನಮಸ್ಕಾರ ಸ್ನೇಹಿತರೆ ಇವತ್ತು ನಮ್ಮ ಬ್ಲಾಗ್ ನಲ್ಲಿ ಒಂದು ಸ್ಫೂರ್ತಿ ನೀಡುವ ಮಾಹಿತಿ ಯನ್ನು ನಿಮ್ಮ ಮುಂದೆ ಬಂದಿದ್ದೀವಿ. ಅದು ಏನಪ್ಪ ಅಂದ್ರೆ ನಾವು ತುಂಬಾ ಜನರನ್ನು ನೋಡ್ತಾ ಇದ್ದಿವಿ.


ಇತ್ತೀಚೆಗೆ ಗ್ರಾಮಗಳಿಂದ ಸಿಟಿ ಗೆ ಹೋಗಿ ಅಲ್ಲಿ ಹಣ ವನ್ನು ಸಂಪಾದನೆ ಮಾಡ್ತಾರೆ. ಆದರೆ ಇಲ್ಲಿ ಒಬ್ಬ ರೈತ ಸಿಂಗಾಪುರ್ ನಲ್ಲಿ ವೆಲ್ಡಿಂಗ್ ಕೆಲಸ ವನ್ನು ಮಾಡಿ.

ಅಲ್ಲಿ ಕೆಲಸ ಬಿಟ್ಟ ಸೊಂತ ಊರುನಲ್ಲಿ ಸಾವಯುವ ಕೃಷಿ ಮಾಡ್ತಾ ಎಲ್ಲಿ ಸ್ಫೂರ್ತಿ ಮಾದಿರಿ ಆಗಿದ್ದರೆ.

ಮತ್ತೆ ಅದು ಎಲ್ಲಿ ಅಂತ ನೋಡೋಣ ಬನ್ನಿ ಇವತ್ತು ನಾನು raithu badi ಯೌಟ್ಯೂಬ್ ಚಾನೆಲ್ ನಲ್ಲಿ ನೋಡ್ದೆ ಇವರಬಗ್ಗೆ. ತುಂಬಾ ಚನ್ನಾಗಿ ಹೇಳಿದರೆ.

ಅವರು ತೆಲಂಗಾಣ ವಾಸಿ. ಪ್ರತಿದಿನ ಅವರು ಬೆಳೆದಿರುವ ತರಕಾರಿ ಯನ್ನು super market ಗೆ supply ಮಾಡಿತರಂತೆ.

ಅವರು ಈ ಅರ್ಧ ಎಕರೆ daily atm ತರ ನಮಗೆ ಹಣ ಬರುವ ಮಾರ್ಗ ಆಗಿದೆ ಅಂತ.

behavior="scroll" direction="left">Here is some scrolling text... right to left! ಸ್ನೇಹಿತರೆ ನಮ್ಮ ಬ್ಲಾಗ್ ನನ್ನು ಇವಾಗ್ಲೆ ಸಪೋರ್ಟ್ ಮಾಡಿ
M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post